
ನಾನು ಜೀವನ್ ಡಿ'ಸೋಜ
ಹಾರ ಮನೆ, ಕೊಕ್ಕಡ ಗ್ರಾಮ,ನೆಲ್ಯಾಡಿ ಅಂಚೆ, ಬೆಳ್ತಂಗಡಿ ತಾಲೂಕು, ದ.ಕ
pin-574229
Phone no- 9845637082
(Office)9448437519
(Office)9449157519
ನನ್ನ ತಂದೆ ಜೋಸೆಫ್ ಡಿ'ಸೋಜ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ನೆಲ್ಯಾಡಿ (547229) ಎಂಬಲ್ಲಿ ವಾಸ್ಥವ್ಯವಿದ್ದು, ನನ್ನ ತಂದೆಯವರು ಯಕ್ಷಗಾನ ತಿರುಗಾಟದ ಕದ್ರಿ ಮೇಳ, ಕರ್ನಾಟಕ ಮೇಳದ ಯಕ್ಷಗಾನದ ವೇಶದಾರಿಯಾಗಿದ್ದು, ಬಳಿಕ ನೆಲ್ಯಾಡಿ ಪೇಟೆಯಲ್ಲಿ 1990ರಲ್ಲಿ, ಫೋಟೋ ಮತ್ತು ವಿಡಿಯೋಗ್ರಾಫಿಯ ಸ್ಟುಡಿಯೋವನ್ನು ಪ್ರಾರಂಭಿಸುತ್ತಾರೆ. ನಾನು ಚಿಕ್ಕದಿನಿಂದಲೆ ಅವರ ಜೊತೆಗಿದ್ದುಕೊಂಡು, ಅಂದಿನ ಕ್ಯಾಮೆರಾಗಳನ್ನು ಬಳಸಿ ನೋಡಿ, ಫೋಟೋಗ್ರಾಫಿಯ ಬಗ್ಗೆ ಆಸಕ್ತನಾದೆ. ತದನಂತರ ಹೆಚ್ಚಿನ ವಿದ್ಯಾಭಯಾಸವನ್ನು ಮುಗಿಸಿದ ಬಳಿಕ, ಫೋಟೋಗ್ರಾಫಿಯ ಬಗ್ಗೆ ಇತ್ತೀಚಿನ ನ್ಯೂ ಮಿರರ್ ಲೆಸ್ ಕ್ಯಾಮೆರಾಗಳ ಬಗ್ಗೆ ತಿಳಿದು....Read More